tag:blogger.com,1999:blog-5981297343918022809.post3286984487324383793..comments2023-07-10T21:58:35.747-07:00Comments on ಅಭಿಸಾರಿಕೆ......: ನಿನ್ನೊಲವ ಕನವರಿಕೆಯಲ್ಲಿ.... Abisarikehttp://www.blogger.com/profile/14723763967988803555noreply@blogger.comBlogger5125tag:blogger.com,1999:blog-5981297343918022809.post-19150335175433399052015-03-20T03:17:49.892-07:002015-03-20T03:17:49.892-07:00ಆಹಾ..!!
ಅಭಿಸಾರಿಕೆಯದು ಭಾವ ಸಮುದ್ರ... ಕನಸಿನ ರಾಜಕುಮಾರ ...ಆಹಾ..!!
ಅಭಿಸಾರಿಕೆಯದು ಭಾವ ಸಮುದ್ರ... ಕನಸಿನ ರಾಜಕುಮಾರ ಬೇಗ ಅವಳ ಸೇರಲಿ.
ಚಂದದ ಬರಹ :)ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-5981297343918022809.post-62315816804962978072015-02-24T00:30:32.812-08:002015-02-24T00:30:32.812-08:00ಚಂದದ ಆಲಾಪ ಅಭಿಸಾರಿಕೆಯದು..ಮಧುರಘಳಿಗೆ ಮೈತುಂಬಿಕೊಳ್ಳಲಿ.....ಚಂದದ ಆಲಾಪ ಅಭಿಸಾರಿಕೆಯದು..ಮಧುರಘಳಿಗೆ ಮೈತುಂಬಿಕೊಳ್ಳಲಿ...ಜೋಗಿತಿhttps://www.blogger.com/profile/14876928860964362326noreply@blogger.comtag:blogger.com,1999:blog-5981297343918022809.post-33710976395470851462015-02-16T03:48:50.532-08:002015-02-16T03:48:50.532-08:00ಅಭಿಸಾರಿಕೆಯ ಪ್ರೀತಿಯ ಆಲಾಪ ತುಂಬಾ ಮಧುರವಾಗಿದೆ..
ಕನಸ್ಸುಗ...ಅಭಿಸಾರಿಕೆಯ ಪ್ರೀತಿಯ ಆಲಾಪ ತುಂಬಾ ಮಧುರವಾಗಿದೆ..
ಕನಸ್ಸುಗಳ ಕಟ್ಟಿಸಿದವನು... ಆ ಕನಸುಗಳನ್ನು ಕೊಂಡೊಯ್ಯಲು
ಬಾರದೇ ಇದ್ದಾನೆಯೇ.... ಅವನಿಲ್ಲದೇ ನಿನ್ನ ಕನಸಿಲ್ಲ.... ಹಾಗೆಯೇ
ನೀನಿಲ್ಲದೆಯೂ,,,,,,,
ಅದೋ ಅದೋ ಅಲ್ಲಿ ದೂರದಲ್ಲಿ ನೆರಳಿನಂತೆ ಕಾಣ್ತಾ ಇದೆ.....
ಅವನೇ ಇರಬೇಕು.....

ಚಂದದ ಬರಹ ಹುಡುಗೀ.........ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-5981297343918022809.post-60463302428523974522015-02-13T00:20:26.923-08:002015-02-13T00:20:26.923-08:00ಹಿಡಿ ಪ್ರೀತಿ ದಕ್ಕುತ್ತಿದ್ದ ಮೂಲದಲ್ಲಿ, ಬೆಟ್ಟದಷ್ಟು ಒಲವು...ಹಿಡಿ ಪ್ರೀತಿ ದಕ್ಕುತ್ತಿದ್ದ ಮೂಲದಲ್ಲಿ, ಬೆಟ್ಟದಷ್ಟು ಒಲವು ಸಾಕ್ಷಾತ್ಕಾರಗೊಳ್ಳುವ ಆ ಸುಸಮಯ ಹತ್ತಿರದಲ್ಲೇ ಇದೆ ಅನಿಸುತ್ತದೆ. ತಥಾಸ್ತು ಎಂದರು ಇದೀಗ ಅಷ್ಟೂ ದೇವಾನುದೇಬತೆಗಳೂ! :-)
ಆಪ್ತವಾದ ಶೈಲಿಗೊಂದು ಸಲಾಮುಗಳು.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5981297343918022809.post-50403132054694421562015-02-11T02:41:33.581-08:002015-02-11T02:41:33.581-08:00ಸಂಧ್ಯಾಮರೀ -
ಬದುಕಿದು ಭಾವ ಸಮುದ್ರ...
ಎದೆಯ ಕೊಳದಲ್ಲಿ ಒ...ಸಂಧ್ಯಾಮರೀ -
ಬದುಕಿದು ಭಾವ ಸಮುದ್ರ...
ಎದೆಯ ಕೊಳದಲ್ಲಿ ಒಲವೆಂಬ ಚಿನ್ನಾರಿ ಮೀನು ಖುಷಿಯಿಂದ ಈಜಾಡಲಿ...
ಕನಸುಗಳಿಗೆಲ್ಲ ನಿನ್ನೆಡೆಗಿನ ನಿನ್ನೊಲವು ಶಕ್ತಿ ತುಂಬಲಿ...
ಒಳಿತಾಗುವಲ್ಲಿ ಸ್ವಾರ್ಥ ವಿಜೃಂಭಿಸಲಿ - ಒಲವಲ್ಲಿ ಸ್ವಾರ್ಥವೂ ಸಮ್ಮತವೇ ಇದ್ದೀತು...
ಚಂದದ ಭಾವ ಬರಹ ಕಣೇ...:)ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.com