tag:blogger.com,1999:blog-5981297343918022809.post2972586034079980264..comments2023-07-10T21:58:35.747-07:00Comments on ಅಭಿಸಾರಿಕೆ......: ಮನಸುಖರಾಯನಿಗೆ.....Abisarikehttp://www.blogger.com/profile/14723763967988803555noreply@blogger.comBlogger3125tag:blogger.com,1999:blog-5981297343918022809.post-2024269833766801212018-11-15T00:46:55.874-08:002018-11-15T00:46:55.874-08:00Nice words 👌Nice words 👌Anonymoushttps://www.blogger.com/profile/15422018515647317052noreply@blogger.comtag:blogger.com,1999:blog-5981297343918022809.post-71541245398803690162015-06-05T05:30:43.914-07:002015-06-05T05:30:43.914-07:00"ಅಲೆಯುತ್ತಲೇ ಇರು ನಿಂಗೆ ನೀ ಸಂಪೂರ್ಣ ಸಿಕ್ಕುವವರೆಗೆ..."ಅಲೆಯುತ್ತಲೇ ಇರು ನಿಂಗೆ ನೀ ಸಂಪೂರ್ಣ ಸಿಕ್ಕುವವರೆಗೆ ನಿಂಗೆ ನೀನಾಗಿ ದಕ್ಕುವವರೆಗೆ. ಸುಸ್ತೆನಿಸಿದಾಗಲೊಮ್ಮೆ ಸತ್ತಂತೆ ನಟಿಸುವ ಕನಸುಗಳಿಗೆ ಆತ್ಮ ಶಕ್ತಿಯ ನೀರು ಸುರಿದು ಎಚ್ಚರಿಸು. ಗೆಲ್ಲಲೇ ಬೇಕು ಬದುಕನ್ನು ಒಂದು ಬಾರಿಯಾದರೂ - ಒಂದೇ ಒಂದು ಕ್ಷಣದ ಮಟ್ಟಿಗಾದರೂ."

ತುಂಬಾ ಇಷ್ಟವಾಯಿತು ನಿನ್ನ ಬರಹದ ಕೊನೆ ಕೊನೆಯ ಸಾಲುಗಳು....

"ಬಿದ್ದು ಬಿದ್ದು ಬುದ್ಧಿ ಬೆಳೆಯುತ್ತದೆ ಎಂಬುದು ಮಾತಿಗಷ್ಟೇ. ಬೀಳದೆಯೂ ಬುದ್ದಿ ಕಲಿಯಬಹುದು. ಯಾವುದೂ ಅಭ್ಯಾಸವಾಗಬಾರದು. ಬೀಳುವುದು, ಸೋಲುವುದು ಯಾವುದೂ. ಜಾರದೆಯೇ ಬೆಳೆಯುವುದೂ ಬೆಳವಣಿಗೆಯೇ"

ಇಂಥದ್ದೆಲ್ಲಾ ನಿನ್ನ ಸಾಲುಗಳಿವೆಯಲ್ಲಾ..... ಇವೆಲ್ಲ ನಿನ್ನ ಬುದ್ಧಿ ಬೆಳವಣಿಗೆಯ .. ಪ್ರಭುದ್ಧತೆಯ ಸಂಕೇತಗಳೇ ಕಂದಾ.....

ತುಂಬಾ ತುಂಬಾ ಚನ್ನಾಗಿದೆ ಬರಹ....
ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-5981297343918022809.post-48716601696422552832015-05-20T03:09:12.214-07:002015-05-20T03:09:12.214-07:00ಸಂಧ್ಯಾ ಮರೀ -
ಬರಹ ತುಂಬಾನೇ ಇಷ್ಟವಾಯಿತು ಕಣೇ...
ಕೆಲವು ಸ...ಸಂಧ್ಯಾ ಮರೀ -
ಬರಹ ತುಂಬಾನೇ ಇಷ್ಟವಾಯಿತು ಕಣೇ...
ಕೆಲವು ಸಾಲುಗಳ ಪ್ರಬುದ್ಧತೆಗೆ ಬೆರಗಾಗಿದ್ದೇನೆ...
"ಆಮೆಯಂತೆ ಬದುಕಿಬಿಡು ನೀರಲ್ಲಿದ್ದರೂ ಒದ್ದೆಯಾಗದೆ ಬಿಸಿಲಲ್ಲಿದ್ದರೂ ಬೇಯದೆ ಯಾವುದಕ್ಕೂ ಅಂಟದೆ ನಡೆಯುತ್ತಲೇ ಇರು ಬದುಕು ಬಯಲಾಗಲಿ..."
"ಸತ್ತಂತೆ ನಟಿಸುವ ಕನಸುಗಳಿಗೆ ಆತ್ಮ ಶಕ್ತಿಯ ನೀರು ಸುರಿದು ಎಚ್ಚರಿಸು..."
ಆಹಾ...
ತುಂಬಾ ತುಂಬಾ ಖುಷಿಯಾಯಿತು ಓದಿ...
ಬರಹ ಮತ್ತು ಬದುಕಿನ ಬೆಳವಣಿಗೆಯ ಓಘ ಹೀಗೇ ಸಾಗಲಿ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.com