tag:blogger.com,1999:blog-5981297343918022809.post1399829413197746590..comments2023-07-10T21:58:35.747-07:00Comments on ಅಭಿಸಾರಿಕೆ......: ಅಂತಃ ಶಕ್ತಿಯ ಬೆಳಗು.......Abisarikehttp://www.blogger.com/profile/14723763967988803555noreply@blogger.comBlogger10125tag:blogger.com,1999:blog-5981297343918022809.post-55705842928161129642014-09-24T02:34:22.731-07:002014-09-24T02:34:22.731-07:00ಅಭಿಸಾರಿಕೆ ಪಯಣದಲ್ಲಿ ಬರಿಯ ನಿನ್ನ ಅಂತಃ ಶಕ್ತಿಯಲ್ಲ ಎಲ್ಲರ...ಅಭಿಸಾರಿಕೆ ಪಯಣದಲ್ಲಿ ಬರಿಯ ನಿನ್ನ ಅಂತಃ ಶಕ್ತಿಯಲ್ಲ ಎಲ್ಲರಿಗೂ ಒಂದು ಪ್ರೀತಿಯ ಇರುವಿಕೆಯ ಸಲೀಸಾಗಿ ರವಾನಿಸಿಬಿಡ್ತೀಯ ನೀನು.
ಇಂತಹುದ್ದೊಂದು ಭಾವದ ಜೊತೆ ಬೇಕಿದೆ ಅಂತನಿಸೋವಾಗ ಓದಿದ್ದೆ ಮೊನ್ನೆ.
ನೀ ಕಲಿಯದ ಹೊರತು ಬದುಕು ಏನನ್ನೂ ಕಲಿಸದು..ಖಂಡಿತ ಬಿದ್ದ ಮೇಲೆ ಎದ್ದು ನಿಲ್ಲಬೇಕಷ್ಟೇ.ಆನಂತರದ ನಡಿಗೆಯ ಸಂಪೂರ್ಣ ಖುಷಿ ಮಾತ್ರ ನಮ್ಮದೇ.
ಬೆಳಕಾಯ್ತು ನನ್ನೊಳಗೂ...
Thank you and I mean it.Anonymoushttps://www.blogger.com/profile/09286939670787725768noreply@blogger.comtag:blogger.com,1999:blog-5981297343918022809.post-24757695020791505502014-09-23T10:51:25.877-07:002014-09-23T10:51:25.877-07:00hamm.. ಯಾಕೋ .. ನೋಡಿರಲಿಲ್ಲ ನಿನ್ನ ಬ್ಲಾಗ್ ಬರಹವನ...hamm.. ಯಾಕೋ .. ನೋಡಿರಲಿಲ್ಲ ನಿನ್ನ ಬ್ಲಾಗ್ ಬರಹವನ್ನಾ ... ಅಬ್ಬಾ ಮೌನಿಯಲು ಇಸ್ಟೆಲ್ಲಾ ಶಬ್ದ ಬಂಡಾರವಿದೆಯೇ ... ಆಳು - ಸೋಲುಗಳು ಬರದಂತೆ, ಬಂದ ಸೋಲುಗಳು ಬದುಕ ಆಳದಂತೆ... ನಿನ್ನ ಬದುಕು ಉಜ್ವಲವಾಗಿರಲಿ ... ಚಂದದ ನಿನ್ನ ಇ ಅಂತ: ಶಕ್ತಿಯ ಬರಹ ಎಲ್ಲರಲ್ಲೂ ಚೈತನ್ಯ ಶಕ್ತಿ ತುಂಬಿದೆ Raghu.B.Mhttps://www.blogger.com/profile/11778384414329942498noreply@blogger.comtag:blogger.com,1999:blog-5981297343918022809.post-13547717354498806782014-09-19T06:45:20.331-07:002014-09-19T06:45:20.331-07:00ಚಂದದ ಹೋಲಿಕೆಗಳೊಡನೆ ಹುರಿದುಂಬಿಸಿದ್ದಿರಿ.
ನಿಮ್ಮ ಶೈಲಿ ಸೊ...ಚಂದದ ಹೋಲಿಕೆಗಳೊಡನೆ ಹುರಿದುಂಬಿಸಿದ್ದಿರಿ.
ನಿಮ್ಮ ಶೈಲಿ ಸೊಗಸಾಗಿದೆ , ಚಿತ್ರವೂ.
ಮುಂದುವರೆಸಿ ಚಲನೆಯನ್ನೂ ಬರವಣಿಗೆಯನ್ನೂ
ಗುಡ್ ಲಕ್
Swarnahttps://www.blogger.com/profile/07755878001911618838noreply@blogger.comtag:blogger.com,1999:blog-5981297343918022809.post-18252177704849785402014-09-19T05:40:30.149-07:002014-09-19T05:40:30.149-07:00Lovely,...<3Lovely,...<3ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-5981297343918022809.post-92231364323144895552014-09-19T03:08:05.968-07:002014-09-19T03:08:05.968-07:00ಈ ಬ್ಲಾಗ್ ಚೆನ್ನಾಗಿದೆ... ಚಂದದ ಬರವಣಿಗೆ....ಈ ಬ್ಲಾಗ್ ಚೆನ್ನಾಗಿದೆ... ಚಂದದ ಬರವಣಿಗೆ....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5981297343918022809.post-77278923665462416392014-09-09T03:09:18.295-07:002014-09-09T03:09:18.295-07:00ನನ್ನ ಪ್ರೀತಿಯ ಕೂಸೆ, ಯಾವಾಗ ಕಲಿತೆ ಇದನ್ನೆಲ್ಲ ಕೇಳುವುದಿಲ...ನನ್ನ ಪ್ರೀತಿಯ ಕೂಸೆ, ಯಾವಾಗ ಕಲಿತೆ ಇದನ್ನೆಲ್ಲ ಕೇಳುವುದಿಲ್ಲ ನಾನು. ನೀ ಹೀಗೆ ಅಂತ ನಂಗೊತ್ತು. ಅಭಿವ್ಯಕ್ತಿಗೆ ಮಾತ್ರ ಹ್ಯಾಟ್ಸಪ್. ಸುಮ್ಮನೆ ಪ್ರೀತಿ ಪ್ರೀತಿನೆ...ಜೋಗಿತಿhttps://www.blogger.com/profile/14876928860964362326noreply@blogger.comtag:blogger.com,1999:blog-5981297343918022809.post-6852043914096385002014-09-09T01:40:44.871-07:002014-09-09T01:40:44.871-07:00ಮನಸನ್ನು ಗಟ್ಟಿ ಮಾಡಿಕೊಳ್ಳದ ಹೊರತು ಶತ ಒರಟ ಬಾಳುಮೆಯನ್ನು ...ಮನಸನ್ನು ಗಟ್ಟಿ ಮಾಡಿಕೊಳ್ಳದ ಹೊರತು ಶತ ಒರಟ ಬಾಳುಮೆಯನ್ನು ಎದುರಿಸಲಾಗದು. ಉತ್ತಮ ಮನೋಧೈರ್ಯ ತುಂಬ ಬಲ್ಲ ಬರಹ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5981297343918022809.post-3204982922578657172014-09-09T01:29:35.445-07:002014-09-09T01:29:35.445-07:00ಅಕಸ್ಮಾತ್ ಹೇಗೋ ಇಲ್ಲಿಗೆ ಬಂದೆ, ಅಬ್ಬಾ!! ಅವತ್ತು ಯಾವುದೋ ...ಅಕಸ್ಮಾತ್ ಹೇಗೋ ಇಲ್ಲಿಗೆ ಬಂದೆ, ಅಬ್ಬಾ!! ಅವತ್ತು ಯಾವುದೋ ಕಾರ್ಯಕ್ರಮದಲ್ಲಿ ಕಂಡ ಮೌನ ಮೌನದ ಹುಡುಗಿಯಲ್ಲಿ ಅದೆಂಥ ಪ್ರಜ್ಞೆಯಿದೆ ಎನ್ನುವುದು ಅಂದಿಗೆ ತಿಳಿಯಲೇ ಇಲ್ಲವಲ್ಲ! ಬದುಕಿನ ಕಡೆಗಿನ ಈ ನೋಟ, ಜೀವನ ಪ್ರೀತಿ... ಖುಶಿಯಾಯಿತಪ್ಪಾ ಓದಿ. ಮುಂದುವರಿಯಲಿ.
Dr. Naveen Bhathttps://www.blogger.com/profile/17467613697974040613noreply@blogger.comtag:blogger.com,1999:blog-5981297343918022809.post-55838655217635506442014-09-09T00:48:23.656-07:002014-09-09T00:48:23.656-07:00ತುಂಬ ಹಿಡಿಸಿತು ಶ್ರೀ..
ನನಗೆ ಕಿವಿಮಾತು ಹೇಳಿದಂತೆಿದೆ..
...ತುಂಬ ಹಿಡಿಸಿತು ಶ್ರೀ..

ನನಗೆ ಕಿವಿಮಾತು ಹೇಳಿದಂತೆಿದೆ..

ರುಕ್ಮಿಣಿ.Anonymousnoreply@blogger.comtag:blogger.com,1999:blog-5981297343918022809.post-18142030216019674162014-09-08T23:58:16.162-07:002014-09-08T23:58:16.162-07:00ಮರೀ -
ಭಾವ ಒಳಗಿಳಿದ ವೇಗದಿಂದಾಗಿ ಬರಹಕ್ಕೆ ಪ್ರತಿಕ್ರಿಯಿಸಲ...ಮರೀ -
ಭಾವ ಒಳಗಿಳಿದ ವೇಗದಿಂದಾಗಿ ಬರಹಕ್ಕೆ ಪ್ರತಿಕ್ರಿಯಿಸಲಾಗುತ್ತಿಲ್ಲ...
ಬದುಕಿಬಿಡು ಬರೆದಂತೆ - ಆ ಎತ್ತರದಲ್ಲಿನ ನಗುವಿನಂತೆ...
ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.com